Former chief minister Siddaramaiah traveled like common man in Kunigal to Bengaluru road, During new year celebration this was happened.<br /><br />ಟ್ರಾಫಿಕ್‌ನಲ್ಲೇ ಗಂಟೆಗಟ್ಟಲೆ ನಿಂತು ಜನ ಸಾಮಾನ್ಯರಂತೆ ಪ್ರಯಾಣಿಸಿದ ಸಿದ್ದರಾಮಯ್ಯ ಅವರ ಗುಣ ಇದೀಗ ಜನರ ಮೆಚ್ಚುಗೆಗೆ ಪಾತ್ರವಾಗಿದೆ. ತುಮಕೂರಿನಿಂದ ಬೆಂಗಳೂರು ಕಡೆಗೆ ತೆರಳುವಾಗ ಮಾಜಿ ಸಿಎಂ ಸಿದ್ದರಾಮಯ್ಯ ಟ್ರಾಫಿಕ್‌ನಲ್ಲಿ ಸಿಲುಕಿ ಪರದಾಡುವಂತಾಯಿತು ಆದರೂ ಟ್ರಾಫಿಕ್‌ನಲ್ಲೇ ಸಾಮಾನ್ಯರಂತೆ ತೆರಳಿದ್ದಾರೆ.